¡Sorpréndeme!

ಸಂಪುಟದ ಸಚಿವರಿಗೆ ನಿಯಮ ಹಾಕಿದ ನರೇಂದ್ರ ಮೋದಿ | Oneindia Kannada

2019-06-13 656 Dailymotion

ನಿಗದಿತ ಸಮಯದೊಳಗೆ ಕಚೇರಿಗೆ ತಲುಪಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡುವುದನ್ನು ಬಿಡಬೇಕು- ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ಸಚಿವರಿಗೆ ವಿಧಿಸಿರುವ ನಿಯಮ.

Prime Minister in the first meeting of the council of ministers instructed all the ministers to reach office by 9.30 AM and to avoid working from home